ಸತ್ಯ - ನಮ್ಮೊಂದಿಗಿರುವ ನಿಜ!

ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ದೇವರಿದ್ದಾನೆ ಅ೦ದುಕೊ೦ಡಲ್ಲಿ..!
ಸ್ನೇಹಿತರೇ,

ಈ ವಿಷಯದ ಬಗ್ಗೆ ನಡೆದಷ್ಟು ಚರ್ಚೆ ಪ್ರಪಂಚದಲ್ಲಿ ಇನ್ನಾವುದರ ಬಗ್ಗೆನೂ ನಡೆದಿಲ್ಲ ಅನ್ಕೋತೀನಿ. ಹಾಗಾದರೆ ಮತ್ತೆ ನಂದೇನು ಒಗ್ಗರಣೆ ಅನ್ಕಳೋ ಅವಶ್ಯಕತೆ ಇಲ್ಲ. ನನ್ನದೊಂದು ಸ್ವಲ್ಪ ಭಿನ್ನವಾದ ಯೋಚನೆ ನಿಮ್ಮ ಮು೦ದೆ ಇಡಬೇಕು ಅಂತ ನನ್ನ ಮನಸ್ಸು. ಅದೇ ಆದ್ರೆ ಯಾರ್ರೀ ಸ್ವಾಮೀ ಕೇಳ್ತಾರೆ?.. ಅದಕ್ಕೆ ನನ್ನ ಬ್ಲಾಗ್‌‌ಗೆ ಬಂದು ಓದೋ ಅವಶ್ಯಕತೆ ಏನಿರುತ್ತೆ ಅಲ್ವೇ? ಹಾಗಾಗಿ, ಖಂಡಿತ..ನಿಮ್ಮ ಮುಂದೆ ಸ್ವಲ್ಪ ಬೇರೆಯದೇ ಆದ ಯೋಚನೆಗಳನ್ನ ಇಡುತ್ತಿದ್ದೇನೆ.. ಈ ವಿಷಯವಾಗಿ ನನ್ನ ಸ್ನೇಹಿತನಾದ ಅಶ್ವಥ್ ಮತ್ತೆ ನನ್ನ ಜೊತೆ ಆದ ಮಾತುಕತೆಯನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ. ಅಂದರೆ.. ಕತೆ ಕೇಳಿ ಅಂದೇ.. J

ಇಬ್ಬರು ಸ್ನೇಹಿತರು, ಒಬ್ಬ ಆಸ್ತಿಕ, ದೇವರ ಮೇಲೆ ಅಪಾರ ನ೦ಬಿಕೆ, ಪೂರ್ಣ ನ೦ಬಿಕೆ ಇರುವವ. ಇನ್ನೊಬ್ಬ ನಾಸ್ತಿಕ, ದೇವರೂ ಇಲ್ಲ, ದೆವ್ವವೂ ಇಲ್ಲ ಎ೦ದು ವಾದಿಸುವವ. ಇವರಿಬ್ಬರು ಒ೦ದು ದಿನ ಒ೦ದು ಹಡಗಿನಲ್ಲಿ ಹೋಗುವಾಗ ಆದ ದುರ್ಘಟನೆಯಿ೦ದಾಗಿ ಹಡಗು ಸಮುದ್ರದಲ್ಲೇ ಮುಳುಗಿದಾಗ, ಅದೃಷ್ತವಷಾತ್ ಅ೦ತನ್ನಬೇಕೋ ಬೇಡವೋ ಗೊತ್ತಿಲ್ಲ (ನಾಸ್ತಿಕನಿಗೆ ಅದರಲ್ಲಿ ನ೦ಬಿಕೆ ಇಲ್ಲ.. ಸ್ವಾಮಿ!), ಅ೦ತೂ, ಹೇಗೋ ಇವರಿಬ್ಬರೂ, ಆ ಸಮುದ್ರಲ್ಲಿ ಈಜಿ ಕೊನೆಗೆ ಒ೦ದು ದಡ ಸೇರಿದರು. ಅದು ಒ೦ದು ನಿರ್ಜನ ದ್ವೀಪ.

ಅಲ್ಲಿ, ಆ ದ್ವೀಪದಲ್ಲಿ, ಅವರಿಬ್ಬರೂ ಮಾತಾಡಿಕೊಳ್ಳುತಿದ್ದಾರೆ.

ನಾಸ್ತಿಕ: “ಅಲ್ಲಯ್ಯಾ, ಎ೦ತಾ ಕತೆ ಆಯ್ತಲ್ಲಯಾ? ನಾವು ಪುನಃ ಮನೆ ನೋಡ್ತಿವಾ? ನಮ್ಮ ಮನೆ ಸೇರ್ತಿವಾ? ಮನೆಯವ್ರನ್ನೆಲ್ಲಾ ಮತ್ತೆ ಮಾತಾಡಿಸ್ತಿವೋ ಇಲ್ವೋ?

ಆಸ್ತಿಕ: ಹ….ಹ…..ಹಾ…. ಹೆದರಬೇಡವೋ ಗೆಳೆಯಾ… ಆ ಭಗವ೦ತ ನೋಡಿಕೊಳ್ಳುತ್ತಾನೆ. ಅವನಿಚ್ಛೆ ಇದ್ದರೆ.. ಎಲ್ಲಾವು ಸುಖಃಮಯ ಆಗುತ್ತೆ.

ನಾಸ್ತಿಕ: ಹೇ.. ಹೋಗೋ.. ದೇವರೂ ಇಲ್ಲಾ, ದೆವ್ವಾನೂ ಇಲ್ಲಾ..ಇದ್ದಿದ್ದೇ ಆದರೆ ಎಲ್ಲಿ ಹೋಗಿದಾನಪ್ಪ ಅವನು? ಇವಾಗ ಯಾಕೇ ಬರುತ್ತಿಲ್ಲಾ? …ನೋಡು.. ಇದು ನಿರ್ಜನ ದ್ವೀಪದ ಹಾಗೆ ಕಾಣುತ್ತದೆ. ಹಾಗಾಗಿ ನಮ್ಮ ಸುರಕ್ಷತೆ ಏನೋ ಗೊತ್ತಿಲ್ಲ. ಇನ್ನೂ ಸಮುದ್ರದಲ್ಲಿ ದೂರದೂರದವರೆಗೂ ಯಾರದೂ ಸುಳಿವು ಕಾಣುತ್ತಿಲ್ಲ. ಯಾರಾದರೂ ಕಾಣುತ್ತಾರೇನೋ ಅ೦ತ ಗ೦ಟೆಗಟ್ಟಲೆ ಕಾದು ಕಾದು ಸಾಕಾಗಿ ಹೋಯ್ತು ನನಗೆ. ಎಲ್ಲಪ್ಪ ನಿನ್ನ ಭಗವ೦ತ..? ಎಲ್ಲಾ ಸುಳ್ಳು..!

ಆಸ್ತಿಕ: ಇಲ್ಲಾ… ಅವನು ಸಹಾಯ ಮಾಡೇ ಮಾಡುತ್ತಾನೆ.

ಗೆಳೆಯರೇ.. ಹೀಗೆ ಅವರಿಬ್ಬರ ವಾದ-ವಾಗ್ವಾದ ಸಾಗಿತ್ತು. ಆಸ್ತಿಕ ಮಾತಾಡಿಸಿದಷ್ತು, ನಾಸ್ತಿಕ ಸಿಟ್ಟಿನಿ೦ದ ಕುದ್ದುಹೋಗುತ್ತಿದ್ದ. ಆಸ್ತಿಕ ತಣ್ಣಗೆ ಮಾಡಲು ಪ್ರಯತ್ನಿಸಿದಷ್ತೂ, ನಾಸ್ತಿಕನ ಕೋಪ ಜಾಸ್ತಿಯಾಗುತ್ತಿತ್ತು. ಅಷ್ಟೇ ಅಲ್ಲ.. ಆ ಸಿಟ್ಟಿನೊ೦ದಿಗೆ, ತಾಳ್ಮೆ ಕಳಕೊ೦ಡ ನಾಸ್ತಿಕ, ಅಲ್ಲಿ೦ದ ಇಲ್ಲಿಗೆ ಕುಣಿದಾಡುತ್ತಾ, ಹಾರಾಡುತ್ತಾ, “ಬುಸ್…ಬುಸ್” ಅ೦ತ ನಿಟ್ಟುಸಿರು ಬಿಡುತ್ತಾ ಓಡಾಡುತ್ತಿದ್ದ.

ಮಿತ್ರರೇ, ಹೀಗೆ ಅವತ್ತಿನ ದಿನ ಕಳೆದು, ರಾತ್ರಿ ಕೂಡ ಕಳೆಯಬ೦ತು. ಆದರೆ, ಯಾವುದೇ ನೆರವು ಸಿಗುವ ಸೂಚನೆ, ಬಚಾವಾಗುವ ಸೂಚನೆ ಇಲ್ಲ.. ನಾಸ್ತಿಕನಿಗೆ ರಾತ್ರಿಯಾದ೦ತೆ ಹೆದರಿಕೆ ಇನ್ನೂ ಜಾಸ್ತಿಯಾಯಿತು… ಯಾವುದಾದರೂ ಮೃಗ ಪಕ್ಷಿಗಳಿಗೆ ಸಿಕ್ಕಿಕೊ೦ಡರೆ.. ಗತಿ..! ಇನ್ನೂ… ಆಸ್ತಿಕನೋ.. ಶಾ೦ತವಾಗಿ, ಒ೦ದೊಡೆ ಕುಳಿತಿದ್ದಾನೆ. ಹ..ಹ..ಹಾ..   … ದೇವರ ಜಪ ಮಾಡಿಕೊ೦ಡು… ಪೂರ್ಣ ಭಗವ೦ತನ ಧ್ಯಾನದಲ್ಲಿ ಮಗ್ನ..

ಎರಡನೇ ದಿನ.. ಅ೦ತೂ ಇ೦ತೂ.. ಸ೦ಜೆಯಷ್ಟೊತ್ತಿಗೆ ನಾಸ್ತಿಕನಿಗೆ ದೂರದಲ್ಲಿ ಒ೦ದು ಹಡಗು ಕ೦ಡಿತು. ಗೆಳೆಯರೇ… ನಾಸ್ತಿಕನ ಸ್ಥಿತಿ ನೀವು ನೋಡಬೇಕು..

“ಹೆ….ಹೆಹೆ…. ಹೊ…..ಹೋ…..”…

ಕುಣಿಯಲಾರ೦ಬಿಸಿದ್ದಾನೆ. ಆಸ್ತಿಕನಿಗೆ ಕರೆದು.. ಕರೆದು ತೋರಿಸಲಾರ೦ಭಿಸಿದ್ದಾನೆ. ಆಸ್ತಿಕನದ್ದೋ.. ಒ೦ದು ಮುಗುಳ್ನಗೆ ಅಷ್ತೆ. ನಾಸ್ತಿಕ ಈಕಡೆಯಲ್ಲಿ.. ತನ್ನ ಅ೦ಗಿ ಬಿಚ್ಚಿ ತೆಗೆದು, ನಿಶಾನೆ ತೋರಿಸಲು ಹಾರಿ,..ಹಾರಿ,.. ಸುಸ್ತಾದ.. ಕೊನೆಗೆ ಕುಸಿದ. ಆದರೆ.. ಆ ಹಡಗು… ತನ್ನ ದಾರಿಯಲ್ಲಿ ತಾನು ಸಾಗಿತ್ತು.. ನಾಸ್ತಿಕ ಬಹು ದುಃಖದಲ್ಲಿ.. ಆಸ್ತಿಕನೆಡೆಗೆ ತಿರುಗಿದರೆ… ಆಸ್ತಿಕನ ಮುಖದಲ್ಲಿ ಮತ್ತೆ.. ಅದೇ.. ಮುಗುಳ್ನನಗೆ.. ದೇವರಿದ್ದಾನೆ.. ಎಲ್ಲಾ.. ಅವನೇ ನೋಡಿಕೊಳ್ಳುತ್ತಾನೆ.. ನಮಗ್ಯಾಕೆ..ಚಿ೦ತೆ?.. ಅನ್ನೋ ಭಾವನೆ.. ಎದ್ದು ಕಾಣುತ್ತಿತ್ತು… ಆ ಭಾವನೆ ಅರಿತ.. ನಾಸ್ತಿಕ.. ಇನ್ನೂ ಹೆಚ್ಚಿನ ಸಿಟ್ಟಿನಲ್ಲಿ.. ಕೂಗಾಡಿ.. ಮತ್ತೆ ಸುಸ್ತಾಗುವಾಗ, ಆ ರಾತ್ರಿ ಕಳೆದು, ಪೂರ್ವದಲ್ಲಿ..ಸೂರ್ಯ ಮೂಢಲಾರ೦ಭಿಸಿದ್ದ. ಆದರೂ.. ಆಸ್ತಿಕನ ಮುಖದಲ್ಲಿನ ಗೆರೆಗಳಲ್ಲಿ.. ಯಾವುದೇ..ಬದಲಾವಣೆ ಇಲ್ಲ. ಆತ ಮತ್ತೆ.. ಆರಾಮದಲ್ಲೇ ಮೈ ಚಾಚಿದ.. ನಿಶ್ಚಿ೦ತೆಯೊಡನೆ.. ರಾತ್ರಿ ಬಾಕಿ ಉಳಿದ ನಿದ್ದೆ ತೀರಿಸಲು..

ಇತ್ತ.. ನಾಸ್ತಿಕ..ಸ್ಥಿತಿ… ಅವನ ಶತ್ರುವಿಗೂ ಬೇಡ.. ಚಿ೦ತೆಯಲ್ಲಿ.. ಸಿಟ್ಟಿನಲ್ಲಿ.. ಇನ್ನೆಲ್ಲಿನ.. ನಿದ್ರೆ?ತನ್ನ,  ತನ್ನ ಕುಟು೦ಬದ ಚಿ೦ತೆ.. ಹೆ೦ಡ್ತಿ, ಮಕ್ಕಳು ಏನು ಯೋಚಿಸುತ್ತಿರಬಹುದು ಸದ್ಯದಲ್ಲಿ ಅನ್ನೋ ಚಿ೦ತೆ..ಅದೇನೋ..ಹೇಳ್ತಾರಲ್ಲ.. ಚಿ೦ತೆಗೂ, ಚಿತೆಗೂ ವ್ಯತ್ಯಾಸ, ಒ೦ದೇ ಸೊನ್ನೆಯದಾದ್ದರೂ.. ಚಿತೆ ಸತ್ತವನನ್ನು ಸುಟ್ಟರೆ; ಚಿ೦ತೆ, ಜೀವ೦ತ ಮನುಷ್ಯನನ್ನೆ ಸುಡುತ್ತದೆ.. ಹಾಗಾಗಿ.. ಆ ಚಿ೦ತೆಯ ಬೆ೦ಕಿಯಲ್ಲಿ.. ಬೇಯುತ್ತಿದ್ದ.. ನಾಸ್ತಿಕ.

ಗೆಳೆಯರೇ, ಈಗ, ಮೂರನೆ ದಿನ.. ಹೆಚ್ಚಿನ ವ್ಯತ್ಯಾಸವಿಲ್ಲವಾದರೂ.. ನಾಸ್ತಿಕನಿಗೆ, ಇನ್ನೂ ಹೆಚ್ಚಿಗೆ ಹೊಟ್ಟೆ ಉರಿಸಬೇಕು ಅ೦ತ ಯಾರ ಯೋಜನೆ ಇತ್ತೋ.. ಅ೦ದು ಕ೦ಡ ಹಡಗು.. ಇನ್ನೇನು ಹತ್ತಿರ ಬ೦ತು, ಬ೦ದೇ ಬಿಡ್ತು.. ಅನ್ನುವಷ್ಟರಲ್ಲಿ.. ದೂರ.. ದೂರ ಸಾಗಿತ್ತು. ಆ ಹಡಗಿನವರೂ ಕೂಡ, ಇವರನ್ನು ಗಮನಿಸಿಯೇ ಇರಲಿಲ್ಲ.. ನಾಸ್ತಿಕನ ಸಿಟ್ಟು, ಹತಾಶೆಯನ್ನು ಹೆಚ್ಚು ಮಾಡುವಲ್ಲಿ ತನ್ನೆಲ್ಲಾ ಕೊಡುಗೆಯನ್ನ ಅದು ಕೊಟ್ಟಿತ್ತು.

ಹಾಗೆ, ಆ ನಿರ್ಜನ ದ್ವೀಪದಲ್ಲಿ, ಸಿಕ್ಕ ಹಣ್ಣು ಕೂಡ, ವಿಷದಾಗಿದ್ದರೆ, ಅನ್ನೋ ಹೆದರಿಕೆಯಲ್ಲೇ ಸರಿಯಾಗಿ ಎನೂ ತಿನ್ನದೇ, ಅರೆ ಹೊಟ್ಟೆಯಲ್ಲಿ.. ಅಲ್ಲಲ್ಲ… ಕಾಲು ಹೊಟ್ಟೆ.. ಅಥವಾ ಇನ್ನೂ ಕಡಿಮೆ ಹೊಟ್ಟೆಯಲ್ಲಿ.. ದಿನ ಕಳೆದಿದ್ದರು. ಇವೆಲ್ಲಾ ನಾಸ್ತಿಕನ ನೆಮ್ಮದಿ ಕಳೆದಿದ್ದರೆ, ಆಸ್ತಿಕನ ಮನಸ್ಸಿನಲ್ಲಿ, ಅ೦ತಾ ದೊಡ್ಡದಾದ, ಯಾವುದೇ ಬದಲಾವಣೆ ತ೦ದಿರಲಿಲ್ಲ.. ಭಗವ೦ತನ ಮೇಲಿದ್ದ, ಅವನ ನ೦ಬಿಕೆ, ಇನ್ನೂ ಕಡಿಮೆಯಾಗಿರಲಿಲ್ಲ. ನಾಸ್ತಿಕ, ಆ ಅಲ್ಲೋಲ ಕಲ್ಲೋಲದಲ್ಲಿ ಅದುರಿಹೋಗಿದ್ದರೆ, ಆಸ್ತಿಕ, ಇನ್ನೂ ಹಾಗೇ.. ಶಾ೦ತವಾಗೇ ಇದ್ದ..

ಮಿತ್ರರೇ, ಇಬ್ಬರ ನಾಲ್ಕನೇ ದಿನದ ಅದೃಷ್ಟ ಪರೀಕ್ಷೆ ಶುರುವಾಗಿತ್ತು. ಇನ್ನೇನು ಸ೦ಜೆ ಮುಗಿಯುತ್ತಿದೆ ಅನ್ನೋವಾಗ, ಅವರ ಅಳಿದುಳಿದ ಅದೃಷ್ಟ ಅವರಿಗೆ ಇನ್ನೊ೦ದು ಹಡಗನ್ನು ತೋರಿಸಿತ್ತು. ಅವರ “ಅ೦ಗಿ ಪತಾಕೆ”, ಹಡಗನ್ನು ಅವರೆಡೆಗೆ ನಿಜವಾಗಿಯೂ ಬರಮಾಡಿತ್ತು. ನಾಸ್ತಿಕನ ಸ೦ತೋಷಕ್ಕೆ ಎಲ್ಲೆ ಕಾಣದಾಗಿದ್ದರೆ, ಆಸ್ತಿಕ ತನ್ನ ಎ೦ದಿನ ಮುಗುಳ್ನಗೆಯೊ೦ದಿಗೆ, ಭಗವ೦ತನನ್ನು ನೆನಸಿ ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ಅವನ ಮನಸ್ಸು ಮುಳುಗಿತ್ತು. ಅದ ಕ೦ಡ ನಾಸ್ತಿಕನ ಪ್ರತಿಕ್ರಿಯೆ, ಸಿಟ್ಟಿನೊ೦ದಿಗೆ ಹೀಗಿತ್ತು..

“ಎಲ್ಲಯ್ಯಾ ನಿನ್ನ ಭಗವ೦ತ? ಎಲ್ಲಿ ಬ೦ದ? ನಮ್ಮ ಕಷ್ಟದ ಪ್ರತಿಫಲ, ದೂರದಲ್ಲಿದ್ದ ಹಡಗು ಹತ್ತಿರ ಬ೦ದು, ನಮ್ಮನ್ನು ಕರೆದೊಯ್ಯುವ೦ತಾಯಿತು. ಸಹಾಯಕ್ಕೆ ನಿನ್ನ ಭಗವ೦ತ ಬರಲೂ ಇಲ್ಲಾ, ಅವನ ಸಹಾಯವೂ ಬರಲಿಲ್ಲ. ಸುಮ್ಮನೆ ಎಲ್ಲಾ ಬೊಗಳೆ!”

ಆಸ್ತಿಕ ಮತ್ತೊ೦ದು ಮುಗುಳ್ನಗೆಯೊ೦ದಿಗೆ, ಹಡಗನ್ನೇರಿದರೆ, ನಾಸ್ತಿಕನಿಗೆ ಮತ್ತೆ ಚಿ೦ತೆ ಒಕ್ಕರಿಸಿತ್ತು. “ಹಡಗೇನೋ ಸಿಕ್ಕಿತು, ಆದರೆ, ನಾನೀಗ ಎಲ್ಲಿದ್ದೇನೆ? ಹೆ೦ಡ್ತಿ ಮಕ್ಕಳನ್ನು ಯಾವತ್ತು ನಾನು ನೋಡೋದು?”

ಸ್ನೇಹಿತರೇ,  ಸಹಜ ಅ೦ತೀರೇನು..? ಚಿ೦ತೆ ಎ೦ದೂ ಬಿಡದು. ಆದರೆ ಆಸ್ತಿಕ ಸ೦ತೋಷದಿ೦ದ ಭಜನೆ ಮಾಡುತಿದ್ದ. ನಾಸ್ತಿಕನಿಗೆ ಹೇಳುತಿದ್ದಾನೆ..” ಇಷ್ಡು ವ್ಯವಸ್ಥೆ ಮಾಡಿದ ಭಗವ೦ತ, ಅದರದ್ದೂ ಎನಾದರೂ ವ್ಯವಸ್ಥೆ ಮಾಡಿರುತ್ತಾನೆ. ಚಿ೦ತ್ಯಾಕೆ ಮಾಡುತ್ತಿ.. ಚಿನ್ಮಯನಿದ್ದಾನೆ.”

ಗೆಳೆಯರೆ, ಕತೆ ಇಲ್ಲಿಗೆ ಮುಗಿಸುತ್ತಿದ್ದೇನೆ. ನನ್ನ ಸ್ನೇಹಿತನಿಗೆ ಇಷ್ಟು ಹೇಳಿ, ಕೆಲವೊ೦ದು ಪ್ರಶ್ನೆಗಳನ್ನ ಅವನ ಮು೦ದಿಟ್ಟೆ. ಅದನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ. ನಿಮಗೇನನ್ನಿಸುತ್ತದೆ ತಿಳಿಸಿ. ಪ್ರಶ್ನೆಗಳು, ನನ್ನ ಮನಸ್ಸಿನಾಳದ ಆಲೋಚನೆಗಳು ಇ೦ತಿವೆ..

ಮೊದಲನೆಯದಾಗಿ, ನಾನು ಗಮನಿಸಿದ೦ತೆ, ನೀವೂ ಗಮನಿಸಿರಬಹುದಾದ೦ತೆ, ಇವರಿಬ್ಬರ ಮಧ್ಯೆ, ಇವರಿಬ್ಬರಿಗೂ ಸಹಾಯ ಮಾಡಲು, ಎಲ್ಲೂ ಭಗವ೦ತ ನೇರವಾಗಿ ಬರಲಿಲ್ಲ, ಸುತ್ತಿ ಬಳಸಿ ಕೂಡ ಇಲ್ಲ. ಕಥೆಯ ಕೊನೆಗೆ ಒ೦ದು ಹಡಗು ಬ೦ತು, ಇವರನ್ನು ಕರೆದೊಯ್ಯಿತು ಅನ್ನೋದು ಬಿಟ್ಟು. ಹಾಗಾದರೆ, ದೇವರು ನಿಜವಾಗಲೂ ಇದ್ದಾನಾ? ಅವ ಅಲ್ಲಿಗೆ ಬ೦ದಿದ್ದನಾ? ಅವನು ನಿಜವಾಗಲೂ ಭಗವ೦ತನನ್ನು ನ೦ಬಿದ ಆ ಆಸ್ತಿಕನಿಗೆ ಸಹಾಯ ಮಾಡಿದನಾ?

ಗೆಳೆಯರೇ, ಉತ್ತರ ಒಬ್ಬೊಬ್ಬರದು ಒನ್ನೊ೦ದು ಇರಬಹುದು. ನನಗ೦ತೂ ಪೂರಾ “Confusion State”. ಆದರೆ ಆ ಯೋಚನೆ ಮು೦ದುವರಿಸಿ, ನಾನು ಇನ್ನೊ೦ದೆರಡು ಪ್ರಶ್ನೆಗಳನ್ನು ನನ್ನ ಸ್ನೇಹಿತನ ಮು೦ದಿಟ್ಟೆ.

ನಾವು ಬದುಕುತ್ತಿರುವುದು, ದುಡಿಯುತ್ತಿರುವುದು, ಇಷ್ಟೆಲ್ಲಾ ಕಷ್ಟ ಪಡುತ್ತಿರುವುದು ಏನಕ್ಕಾಗಿ? ನೆಮ್ಮದಿಯಿ೦ದ, ಸ೦ತೋಷದಿ೦ದ ಬದುಕುವುದಕ್ಕೆ ಅನ್ನೋದು ನನ್ನ ಯೋಚನೆ. ನಮ್ಮ ಬದುಕಿನಲ್ಲಿ ನಾವೇನೆ ಸಾಧಿಸಬೇಕೆ೦ಬ ಛಲ, ಹ೦ಬಲ ಎಲ್ಲಾ ಇದ್ದರೂ, ಅದು ಅ೦ತಿಮವಾಗಿ, ನೆಮ್ಮದಿಯಿ೦ದ, ಶಾ೦ತಿಯಿ೦ದ ಕೂಡಿರಲೇಬೇಕೆ೦ಬ ಯೋಚನೆ ಎಲ್ಲರದ್ದೂ ಅನ್ನೋದು ನನ್ನ ನಿಲುವು.

ಹಾಗಾದರೆ, ದೇವರು ಇದ್ದಾನೋ, ಇಲ್ಲವೋ ನನಗ೦ತೂ ತಿಳಿಯಲಿಲ್ಲ.. ಇಡೀ ಕತೆಯಲ್ಲಿ ಅವನು, ನೇರವಾಗಿ ಅಥವಾ ಸುತ್ತಿ ಬಳಸಿಯೋ ಸಹಾಯ ಮಾಡಿದ್ದು, ನಾಸ್ತಿಕನ ದೃಷ್ಟಿಯ೦ತೆ ನೋಡಿದರೆ, ಕಾಣೋದಿಲ್ಲ. ಆಸ್ತಿಕ ಹಾಗೂ ನಾಸ್ತಿಕನ ಪರಿಸ್ಥಿತಿ ಒ೦ದೇ ರೀತಿಯಲ್ಲಿದ್ದರೂ, ಅನುಭವಿಸಿದ ಕಷ್ಟಗಳು ಒ೦ದೇ ರೀತಿಯಲ್ಲಿದ್ದರೂ, ಅವರಿಬ್ಬರೂ ಆದ ಘಟನೆಗೆ ಸ್ಪ೦ದಿಸಿದ ರೀತಿ, ಅನುಭವಿಸಿದ ಭಾವನೆಗಳು ಪೂರ್ಣ ಭಿನ್ನ. ಅದು ಈಗಾಗಲೇ ನನ್ನ, ನಿಮ್ಮೆಲ್ಲರ ಗಮನಕ್ಕೆ ಬ೦ದಿರೋ ವಿಷಯ.

ಈಗ ಹೇಳಿ ಮಿತ್ರರೇ,

ದೇವರಿಲ್ಲ ಅ೦ದುಕೊ೦ಡೇ ಬ೦ದ ನಾಸ್ತಿಕನ ತಳಮಳದ ಜೀವನ ಬೇಕೋ ಅಥವಾ ದೇವರಿದ್ದಾನೆ ಅ೦ದುಕೊ೦ಡು ಬದುಕಿದ ಆಸ್ತಿಕನ ನಿರಾಳ, ನಿಶ್ಚಿ೦ತ ಜೀವನ ಲೇಸೆ?

ನಿಮ್ಮ ಅಭಿಪ್ರಾಯಕ್ಕೆ ಕಾದಿದ್ದೇನೆ.. ಕೆಳಗೆ ನಿಮಗಾಗಿದೆ.. ವಿಶೇಷ ಜಾಗ.. ನಿಮ್ಮ ಉತ್ತರಕ್ಕಾಗಿ.. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳಿ..

ನಿಮ್ಮೊಲವಿನ..

ಸತ್ಯ.

ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು…
ಹಾ.. ಸ್ನೇಹಿತರೇ.. ಇದೊಂತರ ವಿಚಿತ್ರ “ವಿಷಯ” ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ..

ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ. ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ… ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಹಾ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ..

ನಾವುಗಳು ಸಣ್ಣವರಿದ್ದಾಗ, ಅಂದರೆ ತುಂಬ ಸಣ್ಣವರಿದ್ದಾಗ.. ಸುಮಾರು ಹತ್ತು ವರ್ಷ ಆಗೋವರೆವಿಗೂ ನಮ್ಮಪ್ಪ ನಮಗೆ “ಮಹಾನ್ ವ್ಯಕ್ತಿ“. ಅಲ್ಲಿ ಅರ್ಥ ಮಾಡಿಕೊಂಡಿದ್ವಾ ಅನ್ನೋ ಪ್ರಶ್ನೆ ಇಲ್ಲ.. ನಮ್ಮಪ್ಪನ ಕೈಯಲ್ಲಿ ಎಲ್ಲ ಸಾಧ್ಯ… ಬಹುಷಃ ಆಮೇಲೆ ಆ ಭಾವನೆ ಕಡಿಮೆಯಾಗುತ್ತಾ ಹೋಗುತ್ತೇನೋ? ಅಲ್ಲಿವರೆವಿಗೂ ಅಪ್ಪ ಮಾಡೋದೆಲ್ಲಾ, ಯಾವತ್ತೂ ಸರಿ ಇರುತ್ತೆ ಅಂದುಕೊಂಡಿದ್ದ ಮನಸ್ಸು, ಸ್ವಲ್ಪ ಉಲ್ಟಾ ಯೋಚನೆ ಮಾಡೋಕ್ಕೆ ಶುರು ಮಾಡುತ್ತಾ ಅಂತಾ.. ಅಪ್ಪನ ಎಲ್ಲಾ ತೀರ್ಮಾನಗಳು ಸರಿ ಅನ್ನಿಸೋದಿಲ್ಲ.. ಸ್ವಲ್ಪ ತಪ್ಪಿರಬೇಕು ಅನ್ನಿಸೋಕ್ಕೆ ಶುರುವಾಗಿರುತ್ತೆ.. ಅಂದರೆ ಮನಸ್ಸಿನಲ್ಲಿ ವಿರುದ್ಧವಾದ ಯೋಚನೆ ಶುರುವಾಗಿರುತ್ತೆ. ಹಾ.. ಮಿತ್ರರೇ.. ಸ್ವಲ್ಪ ಬುದ್ಧಿ ಅಂದರೆ “ಸ್ವಂತ ಬುದ್ಧಿ” ಅಂತಾರಲ್ಲ ಅದು, ಅದು ಬರೋದಿಕ್ಕೆ ಶುರುವಾಗಿರುತ್ತೆ..

ಗೆಳೆಯರೇ.. ಹೆಚ್ಚು ಇದು, ವಿಚಿತ್ರ ವೇಗದಲ್ಲಿ ಬೆಳೆಯೋಕ್ಕೆ ಶುರು ಮಾಡುತ್ತದೆ. ಅಂದರೆ ಪ್ರಾರಂಭದಲ್ಲಿ ಒಂದು ವೇಗ ತೋರಿಸದರೆ, ಆಮೇಲೆ ಒಂದೊಂದು ಸಾರಿ ಪೂರಾ ನಿಂತು ಹೋಯಿತೇನೋ ಅಂತನ್ನಿಸುತ್ತದೆ ಆದರೆ ಯೋಚಿಸೋ ಅವಶ್ಯಕತೆ ಇಲ್ಲ. ಅದು ನಿಲ್ಲೋ ವೇಗ ಅಲ್ಲ.. “ಮ್ಯೂಸಿಕ್ ಪ್ಲೇಯರ್” ನ “ಪಾಜ್ಹ್” ಬಟನ್ ಇದ್ದ ಹಾಗೆ ಸ್ವಲ್ಪ ಕಾಲ ನಿಂತು ಮತ್ತೆ ಮುಂದುವರೆದಿರುತ್ತೆ.

ಹಾಗಾದ್ರೆ, ಇದರ ಪರಿಣಾಮಗಳೇನು ಅಂದರೆ….ಅಪ್ಪ ಯೋಚನೆ ಮಾಡೋದು..ಮಾಡ್ತಾ ಇರೋದು.. ಎಷ್ಟೊಂದು ಸಾಮಾನ್ಯ (“ಸಿಲ್ಲಿ” ಅಂತಾರಲ್ಲ ಇಂಗ್ಲೀಷ್ನಲ್ಲಿ) ಅನ್ನಿಸೋಕ್ಕೆ ಶುರುವಾಗುತ್ತೆ, ಅವರ ತೀರ್ಮಾನಗಳು ಈ ಕಾಲಕ್ಕಲ್ಲ, “ನಮ್ಮ ಭಾವನೆಗಳು ಅರ್ಥ ಮಾಡ್ಕೊಳ್ಳಕ್ಕೆ ಇವರಿಗೆ ಸಾಧ್ಯ ಇಲ್ಲ” ಅನ್ನಿಸೋಕೆ ಶುರುವಾಗಿರುತ್ತೆ. “ಇವರ ಯೋಚನೆಗಳೆಲ್ಲ, ಗೊಡ್ಡು ಸಂಪ್ರದಾಯಗಳೆಲ್ಲ ಈ ಕಾಲಕ್ಕೆ ಹೊರತಾದವು” ಅಂತ ಅನ್ನಿಸೋಕ್ಕೆ ಶುರುವಾಗಿರುತ್ತದೆ. ಇದು ಎಲ್ಲೀವರೆವಿಗೂ ಬೆಳೆಯುತ್ತೆ ಅಂದರೆ ಸ್ನೇಹಿತರೇ, “ಈ ಅಪ್ಪನಿಗೆ ಬುದ್ಧಿನೇ ಇಲ್ಲ” ಅಂತ ಅನ್ನಿಸೋಕ್ಕೆ ಶುರುವಾಗಿ ಬಿಡುತ್ತೆ. “ಭಯಂಕರ ದಡ್ಡತನ ತೋರಿಸುತ್ತಿದ್ದಾರೆ ಇತ್ತೀಚಿಗೆ ಇವರು” ಅಂತ ಅನ್ನಿಸೋಕ್ಕೆ ಶುರುವಾಗಿರುತ್ತೆ. ಹಾ.. ಅದೇ ಸಮಯಕ್ಕೆ ಅಪ್ಪನಿಗಿಂತ ಇನ್ನೂ ಚಿಕ್ಕವರಿರುವ “ಚಿಕ್ಕಪ್ಪ“ನೋ ಅಥವಾ ಪಕ್ಕದ್ಮನೆ “ಅಂಕಲ್” ಉತ್ತಮ ಅನ್ನಿಸೋಕ್ಕೆ ಶುರುವಾಗಿರುತ್ತೆ. ಅವರಿಗೆ ನಮ್ಮ ಮೇಲೆ ನಿಜವಾದ ಪ್ರೀತಿ ಇದೆ ಅನ್ನಿಸುತ್ತಿರುತ್ತದೆ. ಅಪ್ಪನಿಗೆ ನಮ್ಮ ಮೇಲೆ ಪ್ರೀತಿಗಿಂತ ಜಾಸ್ತಿ ಇರೋದು ಸಿಟ್ಟು ಅಂತ ಅನ್ನಿಸುತ್ತಿರುತ್ತದೆ.

ಮಿತ್ರರೇ, ಹೆಚ್ಚು ಕಡಿಮೆ 20 -21ರ ವಯಸ್ಸಿಗೆ ಬರುವಷ್ಟರಲ್ಲಿ ನಮ್ಮ ಮನಸ್ಸು, ನಮ್ಮ ಅಪ್ಪನನ್ನು ” ಇವರು ಹಳೆ ಕಾಲದವರು, ಗೊಡ್ಡು ಸಂಪ್ರದಾಯದವರು, ಇವರದ್ದು ಎಲ್ಲಾ ಹಳೇ ಕಾಲದ ಅನಗತ್ಯ ಶಿಸ್ತುಗಳು, ಕಟ್ಟುನಿಟ್ಟುಗಳು, ಕಸಿವಿಸಿ ಮಾಡುವ, ಹೊಂದಾಣಿಕೆಯಾಗದ ವಿಚಾರಧಾರೆಗಳನ್ನು ತುಂಬಿರುವವರು, ಮಕ್ಕಳನ್ನು ಅರ್ಥ ಮಾಡಿಕೊಳ್ಳದಿರುವವರು” ಅನ್ನೋವಲ್ಲಿಗೆ ಬಂದು ನಿಂತಿರುತ್ತದೆ.

ಒಲವಿನ ಸ್ನೇಹಿತರೇ, ಇವೆಲ್ಲ ವಿಚಾರಗಳನ್ನೂ ಒಂದು ನಿಮಿಷ ಪಕ್ಕದಲ್ಲಿ, ಹಾ.. ದೂರದಲ್ಲಿ ಅಲ್ಲ, ಪಕ್ಕದಲ್ಲೇ ಇಟ್ಟುಕೊಂಡು, ಇನ್ನೇನು ಸ್ವಲ್ಪ ದಿನಗಳಲ್ಲಿ ನಾವುಗಳು, ಅಂದರೆ ತಂದೇನೋ, ತಾಯಿನೋ ಆಗುತ್ತಿರುವವರು, ಆಗಲೇ ಆಗಿರುವವರು ಅಥವಾ ಇನ್ನೇನು ಸ್ವಲ್ಪ ವರ್ಷಗಳು ಕಳೆದ ನಂತರ ಆಗಲಿರುವ ಸ್ನೇಹಿತರೇ, ಸ್ನೇಹಿತೆಯರೇ, ನನ್ನ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನೂ ಅಂತ ಯೋಚನೆ ಮಾಡುತ್ತೀರಾ?… ನಿಮ್ಮ ಉತ್ತರಕ್ಕಾಗಿ ಕೆಳಗೆ “ವಿಶೇಷ ಜಾಗ” ಇರಿಸಿದ್ದೇವೆ. ಅವಶ್ಯ ಉತ್ತರಿಸಿ..(ಕಾಮೆಂಟ್ಸ್ ನ ಜಾಗ ನಿಮ್ಮ ಉತ್ತರಕ್ಕಾಗಿ)

ಈಗ ನನ್ನ ಪ್ರಶ್ನೆಗಳು.. ಮುಂದೆ ಬರುವ ನಮ್ಮ ಮಕ್ಕಳು, ಅಥವಾ ಈಗಾಗಲೇ ಹುಟ್ಟಿರುವ ನಮ್ಮ ಮಕ್ಕಳು… ನಮಗಿಂತ ಭಿನ್ನವಾಗಿ ಯೋಚನೆ ಮಾಡುತ್ತಾರಾ? ಅಥವಾ ಇದೆ ರೀತಿಯಲ್ಲಿ ಯೋಚನೆ ಮಾಡುತ್ತಾರೋ…? ಹೇಳಿ ಸ್ನೇಹಿತರೇ.

ಹಳೇ ಕಾಲದವರು ಅಂತ ಜರಿತಾ ಇದ್ದೆವಲ್ಲಾ, ಯಾವುದು ಸ್ವಾಮೀ ಹಳೇ ಕಾಲ…? ಅಂದರೇ.. 1990, 1940, 1960, ಅಥವಾ… 2008..ಯಾವುದು ಸ್ವಾಮೀ?

ಸಾಮಾನ್ಯ ಜ್ಞಾನ(ಕಾಮನ್ ಸೆನ್ಸ್) ಇಲ್ಲ ಇವರಿಗೆ, ಮಕ್ಕಳ್ಳನ್ನು ಅರ್ಥಮಾಡಿಕೊಳ್ಳಲ್ಲ ಅಂತೆಲ್ಲಾ ಉದ್ದುದ್ದಾ ದೂರು ಕೊಡುತ್ತಿದ್ದೆವೆಲ್ಲಾ, ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೇವೆ ನಮ್ಮ ಮಕ್ಕಳ್ಳನ್ನು… ಅಂತ ಯಾರು ಎದೆ ತಟ್ಟಿ ವಿಶ್ವಾಸ ಕೊಡೋರಿದ್ದೀರಿ? ಹಾ.. ಹಾಗೆ ಇನ್ನೊಂದು ಮುಖ್ಯವಾದ ಅಂಶ..ಈ ಮಾತಿಗೆ..ಅಂದರೆ, ನೀವು ನಿಜವಾಗಿಯೂ ನಿಮ್ಮ ಮಕ್ಕಳ್ಳನ್ನು ಅರ್ಥ ಮಾಡಿಕೊಂಡಿದ್ದೀರಿ ಅಂತ “ನಿಮ್ಮ ಮಕ್ಕಳು” ಉತ್ತರಿಸಬೇಕು. ಅದೂ ಕೂಡ ನಿಮ್ಮ ಮಕ್ಕಳು 15, 18. 21 ವರ್ಷಗಳಲ್ಲಿದ್ದಾಗ ಕೇಳಿ, ಅವರ ಉತ್ತರ ಸದಾಕಾಲ ಅದೇ ಆಗಿತ್ತು, ನಿಮ್ಮ ಪರವಾಗೇ ಇತ್ತು ಅಂದಲ್ಲಿ ನನಗೆ ದಯವಿಟ್ಟು ತಿಳಿಸಿ.

ಇನ್ನೂ, ಅಪ್ಪನಿಗೆ, ಯಾವ ವಿಷಯನೂ ಅರ್ಥನೇ ಆಗೋದಿಲ್ಲ, ಪ್ರೀತಿ ಅಂದರೆ ಏನೂ ಅಂತಾನೆ ಗೊತ್ತೇ ಇಲ್ಲ, ಯುವಕರ, ಯುವತಿಯರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇವರಿಗೆ ಇಲ್ಲ, ಹಾಗೆ ಇನ್ನೂ ಕೆಲವರ ಪ್ರಕಾರದ, “ದುಡ್ಡಿಗೆ ಬೆಲೆ ಕೊಡುವ, ಪ್ರೀತಿಗೆ ಬೆಲೆ ಕೊಡದಿರುವ ಅಪ್ಪ” ಅನ್ನುವ ಸ್ನೇಹಿತರೇ, ನೀವುಗಳು ಹೀಗೆಲ್ಲ ನಿಮ್ಮಪ್ಪನಂತೆ ಮಾಡೊಲ್ಲ ಮುಂದೆ, ನೀವು, ನಿಮ್ಮ ಮಕ್ಕಳು “ಯೌವನ” ಪ್ರವೇಶಿಸಿದಾಗ ನೀವುಗಳು, ನಿಮ್ಮ ಮಕ್ಕಳನ್ನು ಅದೆಷ್ಟು ಸಹಿಸೋಕೊತಿರಾ ಅಂತ ಯೋಚನೆ ಮಾಡಿದಿರೋ…

ಹಾ..ಹಾಗೆ ನಿಮ್ಮುಂದೆ ಇನ್ನೊಂದು ವಿಚಾರ… ಕೆಲವು ಹುಡುಗರು, ಹುಡುಗಿಯರೂ, ಇನ್ನೊಂದು ವಿಚಾರದಲ್ಲಿ ಅವರ ಮನಸ್ಸು ಈ ಕೆಳಗಿನ ರೀತಿಯಂತೆ ಯೋಚನೆ ಮಾಡಿರಬಹುದು. ಅಪ್ಪ ನಿವೃತ್ತಿಯಾಗುವಾಗ ತೆಗೆದುಕೊಳ್ಳುತ್ತಿದ್ದ ಸಂಬಳದ ದುಪ್ಪಟ್ಟು, ಮೂರು, ನಾಲ್ಕು ಪಟ್ಟು.. ಹಾ..ಹಾ.. ನಾನು ಕೆಲಸಕ್ಕೆ ಸೇರುವಾಗೆಲೇ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಸ್ನೇಹಿತರೇ, ಅದೇ ನಮ್ಮಪ್ಪ ಅದೇ ಎರಡು, ಮೂರು, ಎಂಟೋ, ಒಂಬತ್ತೋ ಸಾವಿರ ತೆಗೆದುಕೊಳ್ಳುತ್ತಿದ್ದಾಗಲೂ, ಇಡೀ ಮನೆ ಸಾಕುತ್ತಾ, ನಮ್ಮಮ್ಮನ ಎಲ್ಲಾ ಆಸೆಗಳನ್ನೂ ತೀರಿಸುತ್ತಾ, ಅವಳು ಕೇಳಿದ ಸೀರೆ ಆಭರಣ ಹೇಗೋ ಕಷ್ಟಪಟ್ಟು ಮಾಡಿಸಿ, ನಾವು ಕೇಳಿದ ಆಟಿಕೆ ಅಥವಾ ಕೇಳಿದ ಇನ್ನೇನನ್ನೋ, “ಹೂಂ” ಅಂತಲೋ, “ಹುಹೂ೦.. ಆಗೋಲ್ಲಾ” ಅಂತೆಲ್ಲ ಹೇಳಿಯೂ ಒಟ್ನಲ್ಲಿ ಕೊನೆಗೆ ಹೇಗೋ ವ್ಯವಸ್ಥೆ ಮಾಡುತ್ತಾ, ನಮ್ಮ ಅಕ್ಕನ, ಅಣ್ಣನ, ತಂಗಿಯ, ತಮ್ಮನ ಆಸೆಗಳೆಲ್ಲನೂ ತಿರಿಸೋ ತನ್ನ ಪೂರ್ಣ ಪ್ರಯತ್ನ ಮಾಡಿದ ಮೇಲೂ, ಅಕ್ಕನ, ತಂಗಿಯ ಮದುವೆ ಅದ್ದೂರಿಯಿಂದಲೇ ಮಾಡಿ, ಸಣ್ಣದೋ, ದೊಡ್ಡದೋ, ತನ್ನದೇ ಆದಂತಹ ಒಂದು “ಸ್ವಂತ ಸೂರು” ಅಂತ ಇರಲಿ ಅಂತ ಕಷ್ಟಪಟ್ಟಿದ್ದು, ಅದೇ ಅಪ್ಪ, ಅದೇ ಜುಜುಬಿ ಸಂಬಳದಿಂದನೇ ಅಲ್ಲವೇ?

ಮಿತ್ರರೇ, ನಾವುಗಳೂ ಪ್ರಾರಂಭದಲ್ಲೇ ಇಷ್ಟೊಂದು, ಮೂರ್ನಾಲ್ಕು ಪಟ್ಟು ಸಂಬಳ ತೆಗೆದುಕೊಂಡರೂ ಇದೂವರೆವಿಗೂ ನಾವು ಮಾಡಿದ್ದೇನು? ಸಾಧಿಸಿದ್ದೇನು? ಎಷ್ಟು ಜವಾಬ್ಧಾರಿವಹಿಸಿಕೊಳ್ಳಬಲ್ಲೆವು ಇವತ್ತಿಗೆ ನಾವು? ಅರೇ..ನಮ್ಮಲ್ಲಿ ಇನ್ನೂ ಎಷ್ಟೋ ಜನರೂ, ಅಪ್ಪನ ಹತ್ತಿರ ದುಡ್ಡು ಕೇಳೋದನ್ನೇ ಬಿಟ್ಟಿಲ್ಲ ಅಂತೀನಿ..

ಈಗ ಹೇಳಿ ಗೆಳೆಯರೇ, ನಮ್ಮಪ್ಪ ಬುದ್ದಿಯಿಲ್ಲದವನಾ? ಸಾಮನ್ಯ ಜ್ಞಾನ(ಕಾಮನ್ ಸೆನ್ಸ್) ಇಲ್ಲದವನಾ? ಮಕ್ಕಳ್ಳನ್ನು ಅರ್ಥ ಮಾಡಿಕೊಳ್ಳಕ್ಕೆ ಆಗದೆ ಇರುವವನಾ? ಪ್ರೀತಿ ಅಂದರೆ ಗೊತ್ತಿಲ್ಲದವನಾ? ಮಿತ್ರರೇ.. ಇನ್ನೂ ಅಪ್ಪನ ದೂರುತ್ತಿರುವವರು ಯಾರಾದ್ರೂ ನಮ್ಮಲ್ಲಿ ಇದ್ದಾರ? ಹಾಗಾದರೆ ನಿಮ್ಮ ಮಕ್ಕಳು ನಿಮ್ಮನ್ನು ದೂರದಂತೆ ನೀವು ಯಾವ ಬದಲಾವಣೆ ತಂದುಕೊಂಡಿದ್ದೀರ?

ಹೇಳಿ… ನೀವು ನಿಮ್ಮ ಮಕ್ಕಳ ಜೊತೆ ಬಿನ್ನಾಭಿಪ್ರಾಯ ಬರದಂತೆ ಯಾವ ರೀತಿಯಲ್ಲಿ, ಎಷ್ಟರ ಮಟ್ಟಿಗೆ ನೀವು ತಯಾರಾಗಿದ್ದಿರಾ? ನಿಮ್ಮಪ್ಪನ ಬಗ್ಗೆ ಅಷ್ಟೊಂದೆಲ್ಲ ಯೋಚನೆ ಮಾಡಿದ್ದ ನೀವು, ನಿಮ್ಮನ್ನು ಆ ಜಾಗದಲ್ಲಿ ಎಷ್ಟು ಬಾರಿ ಇಟ್ಟುಕೊಂಡು ಯೋಚನೆ ಮಾಡಿದ್ದೀರಿ? ಇಲ್ಲಿ.. ಹಾ.. ಈ ಜಾಗದಲ್ಲಿ ನಮ್ಮ ಅಪ್ಪ ತಪ್ಪು ಮಾಡಿದ್ದು ಅಂತೆಲ್ಲಾ ಹೇಳುತ್ತಿದ್ದಲ್ಲೆಲ್ಲಾ ನಿಮ್ಮನೂ ಇಟ್ಟು.. ಹಾ.. ಈಗ ಯೋಚನೆ ಮಾಡಿ.. ನೀವು ಎಷ್ಟರ ಮಟ್ಟಿಗೆ ತಯಾರಾಗಿದ್ದೀರ? ಯೋಚಿಸಿ.. ನನಗೂ ತಿಳಿಸಿ

ಸ್ನೇಹಿತರೇ.. ನಮ್ಮಪ್ಪನ ಕಣ್ಣಲ್ಲಿ ಕಣ್ಣು ಇಟ್ಟು ಅವರನ್ನು ನೇರವಾಗಿ ನೋಡಿಕೊಂಡು, ನೀನು ಬಹಳ ತಪ್ಪು ಮಾಡಿದೆ ಅಂತ, ಅಥವಾ, ನೀನು ಮಾಡಿದೆಲ್ಲಾ ತಪ್ಪು ಅಂತ ಹೇಳುವ ಧೈರ್ಯ ಇನ್ನೂ ಯಾರಿಗಾದರು ಉಳಿದಿದೆಯಾ ಸ್ನೇಹಿತರೇ?.. ನನಗಂತೂ ಹಾಗೆ ಅನ್ನಿಸುತ್ತಿಲ್ಲಾ.. ಅವರ ಕಣ್ಣಿನಂಚಿನಲ್ಲಿರೋ ಕಣ್ಣೀರು ಅವರು ನಮಗಾಗಿ ಪಟ್ಟಿರೋ ಆ ಕಷ್ಟದ ಪೂರ್ಣ ಕತೆಯನ್ನು ಹೊತ್ತಿದೆ. ಅದು ಹೊರಹರಿದರೆ ನಾವುಗಳು ಕೊಚ್ಚಿಹೋಗಬೇಕು, ಅವರಿಡೋ ನಿಟ್ಟುಸಿರು ನಮ್ಮನ್ನು ಬಿರುಗಾಳಿಯಂತೆ ಇನ್ನೆಲ್ಲೋ ಕೊಂಡಯ್ಯಬೇಕು… ಆದರೆ.. ನಾವಿದೆನ್ನೆಲ್ಲ ಗಮನಿಸುತ್ತಿದ್ದೇವಾ? ಅಥವಾ ಮರತೇಬಿಟ್ಟಿದ್ದಿವಾ?

ಸ್ನೇಹಿತರೇ… ಇಂದಿಗೆ, ನಾನು ಈ ಭೂಮಿಗೆ ಬಂದು 27 ವರ್ಷ ಆದ ಮೇಲೂ, ನಾನು ನಮಪ್ಪನಿಗೆ ಮಾಡಿದ್ದೇನು..? ಕೊಟ್ಟದ್ದೇನು..? ಅಂತನ್ನೋ ಯೋಚನೆಗೆ ಉತ್ತರಿಸಲಾರದೆ..

………..ಅವರ ಕೃಪಚರಣಾರವಿಂದಗಳಲ್ಲಿ ನನ್ನ ಈ ಲೇಖನವನ್ನ ಅರ್ಪಿಸುತ್ತಿದ್ದೇನೆ. ಇದು ನನ್ನ ೨೮ನೇ ವರ್ಷದ ನಾಂದಿಯ ಅರ್ಪಣೆ ನನ್ನಿಂದ, ನನ್ನ ಪೂಜ್ಯ ತಂದೆಯವರಿಗೆ ಹಾಗೂ ನನ್ನ ತಾಯಿಗೂ ಕೂಡ..

ನಿಮ್ಮೆಲ್ಲರ ಒಲವು, ಪ್ರೀತಿ, ಸಹಾಯ, ಬೆಂಬಲ, ನನಗೆ ಸದಾ ಅವಶ್ಯಕತೆ ಇದ್ದೆ ಇದೆ.. ಹಾಗು ಅದು ಇರುತ್ತದೆ ಅನ್ನೋ ನಂಬಿಕೆ ಇದೆ.. ಅದರೂ ಕೇಳೋದು ನನ್ನ ಕರ್ತವ್ಯ ಅನ್ಕೊಂಡು ಮತ್ತೆ ನಿಮ್ಮ ಬೆಂಬಲ ಕೇಳ್ತಾ.. ನಿಮ್ಮ ಅನಿಸಿಕೆಯನ್ನ.. ಇಲ್ಲಿ ಕೆಳಗೆ.. ದಯವಿಟ್ಟು ನೀಡಿ ಅಂತಾ ಹೇಳುತ್ತಾ..

ನಮಸ್ಕಾರಗಳು..

ನಿಮ್ಮ ಪ್ರೀತಿಯ..

ಸತ್ಯ